KN-001
Kannada

ಪ್ರಿಯ ಕರ್ತನೇ ನನ್ ದೇವರೇ

priya kartanee nan deevaree

53
views
Chorus

ಪ್ರಿಯ ಕರ್ತನೇ ನನ್ ದೇವರೇ ಪರಲೋಕ ತಂದೆಯೇ ಯೇಸು ರಾಜನೇ - 2 ನನ್ ಯೇಸುವೇ ನನ್ ಸ್ವಾಮಿಯೇ ಜೀವದಾಯಕನೇ ನನ್ ಯೇಸುವೇ - 2 ಆರಾಧನೆ ಆರಾಧನೆ ಆರಾಧನೆ ನಿಮಗೆ ಆರಾಧನೆ - 2

1వ చరణం

ಕಷ್ಟದ ದಿನದಲ್ಲಿ ಜೊತೆ ಇರುವೆ ಬಲವಾದ ಕೋಟೆಯು ನಿನಾಗಿರುವೆ - 2 ||ನನ್ ಯೇಸುವೇ|| || ಆರಾಧನೆ||

2వ చరణం

ನಿನ್ನಯ ನಾಮದಿ ನನ್ನ ಕ್ಷಮಿಸಿರುವೆ ಹೊಸ ಜೀವ ಕೊಟ್ಟೆ ನಿನ್ನ ರಕ್ತದಿಂದಲೇ - 2 ||ನನ್ ಯೇಸುವೇ|| ||ಆರಾಧನೆ||

3వ చరణం

ನಿನ್ನಯ ಪಾದದಿ ಕೃಪೆ ಹೊಂದುವೆ ನಿನ್ನಯ ವಚನದಿಂದ ನಿತ್ಯ ಜೀವನ - 2 ||ನನ್ ಯೇಸುವೇ|| ||ಪ್ರಿಯ ಕರ್ತನೇ||

Lyrics are provided for reference only. All rights belong to respective owners. If you are a copyright holder and wish to request removal, please contact us.